ದರ್ಶನ ಅಭಿನಯದ ೫೦ ನೇ ಸಿನಿಮಾ ಕುರುಕ್ಷೇತ್ರ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ . ಸಿನಿಮಾ ಶೂಟಿಂಗ್ ಎಲ್ಲ ಮುಗಿದು ಡಬ್ಬಿಂಗ್ ಸಹ ಮುಗಿದಿದೆ ಆದ್ರೆ ರವಿಚಂದ್ರನ್ ಭಾಗದ ಡಬ್ಬಿಂಗ್ ಬಾಕಿ
ಇದ್ದು ಅವರು ಅದನ್ನ ಪೂರ್ಣ ಮಾಡಿದ ನಂತರವೇ ನಮಗೆ ಸಿನಿಮಾ ನೋಡಿ ಭಾಗ್ಯ ಸಿಗಲಿದೆ

Fans are eagerly waiting to watch challenging stars's 50th movie kurukshetra. The team is done with the shooting and dubbing of all the characters but Ravichandran
has to finish his part of dubbing. If he finishes that then only the movie can be released soon